Wednesday, July 1, 2009

ನಿನ್ನ ನಾ ನೆನೆದಾಗ

ನಲ್ಮೆಯ ನಲ್ಲ,

ನಿನ್ನ ನಾ ನೆನೆದಾಗ...
ಉರಿಬಿಸಿಲು ತಮ್ಪಾಯ್ತು, ಕಳ್ಳಿ ಹೂ ಕಮ್ಪಾಯ್ತು....
ಒಣಮರವು ಸೊಮ್ಪಾಯ್ತು ನಿನ್ನನೆನೆದು,
ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....